July 15, 2022 Is The Last Date For Subsidy And Loan Scheme From Karnataka Minorities Development Corporation Limited. ಅಲ್ಪಸಂಖ್ಯಾತರ ಸಹಾಯಧನ ಹಾಗೂ ಸಾಲ ಯೋಜನೆಗಳಿಗೆ ಜುಲೈ 15, 2022 ಕೊನೇಯ ದಿನ.
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತದ ಶ್ರಮಶಕ್ತಿ ಸಾಲ ಯೋಜನೆ, ಆಟೋ ರಿಕ್ಷಾ /ಟ್ಯಾಕ್ಸಿ /ಸರಕು ವಾಹನಗಳ ಖರೀದಿಗೆ ಸಹಾಯಧನ ಹಾಗೂ ವಿವಿಧ ಸಹಾಯಧನ ಹಾಗೂ ಸ್ವಯಂ ಉದ್ಯೋಗ ಯೋಜನೆಗಳಿಗೆ ನಿಗಮದ ವೆಬ್ಸೈಟ್ ಮೂಲಕ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು ಜುಲೈ 15, 2022 ಕೊನೇಯ ದಿನವಾಗಿದೆ. Karnataka Minorities Development Corporation Limited has invited online applications for the various subsidy and loan schemes. Last date set for online application […] Read More