CET results to be Announced Tomorrow. (August 21, 2020)
CET ಫಲಿತಾಂಶ ನಾಳೆ ಪ್ರಕಟ (ಆಗಸ್ಟ್ 21, 2020)
ಕೊರೋನಾ ಬಿಕ್ಕಟ್ಟಿನ ನಡುವೆಯೂ ಜುಲೈ 30 ಮತ್ತು 31 ರಂದು CET ಪರೀಕ್ಷೆ ಬರೆದಿದ್ದ 1,94,356 ವಿಧ್ಯಾರ್ಥಿಗಳ ಫಲಿತಾಂಶ ನಾಳೆ (ಆಗಸ್ಟ್ 21, 2020) ಮಧ್ಯಾಹ್ನ 1 ಗಂಟೆಗೆ ಹೊರಬೀಳಲಿದೆ.
ಇದೇ ಮೊದಲ ಬಾರಿಗೆ ಅತ್ಯಂತ ಕಡಿಮೆ ಅವಧಿಯಲ್ಲಿ CET ಫಲಿತಾಂಶವನ್ನು ಪ್ರಕಟಿಸಲಾಗಿದೆ.
ವಿದ್ಯಾರ್ಥಿಗಳು kea.kar.nic.in ಅಥವಾ karresults.nic.in ವೆಬ್ ಸೈಟ್ ನ CET-2020 ರಿಸಲ್ಟ್ ಲಿಂಕ್ ನಲ್ಲಿ ತಮ್ಮ ನೋಂದಣಿ ಸಂಖ್ಯೆ ನಮೂದಿಸಿ ಫಲಿತಾಂಶವನ್ನು ತಿಳಿದುಕೊಳ್ಳಬಹುದು.
1 2