Raise in Corona cases in Bantwal- Public entry prohibited to “Mini Vidhanasoudha”
ಬಂಟ್ವಾಳದಲ್ಲಿ ಹೆಚ್ಚುತ್ತಿರುವ ಕರೋನಾ ಪ್ರಕರಣ – “ಮಿನಿ ವಿಧಾನಸೌಧ” ಕ್ಕೆ ಸಾರ್ವಜನಿಕ ಪ್ರವೇಶ ನಿಷೇಧ.
ಬಂಟ್ವಾಳ ತಾಲೂಕಿನಲ್ಲಿ ಕೊರೋನಾ ಪ್ರಕರಣಗಳು ದಿನಂದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಬಂಟ್ವಾಳ ಮಿನಿ ವಿಧಾನಸೌಧದ ಪ್ರವೇಶವನ್ನು ಜುಲೈ 10 ರ ವರೆಗೆ ನಿಷೇಧಿಸಲಾಗಿದೆ.
ಬಂಟ್ವಾಳ ಮಿನಿ ವಿಧಾನ ಸೌಧದಲ್ಲಿರುವ ಎಲ್ಲಾ ಕಚೇರಿಗಳನ್ನು ಸ್ಯಾನಿಟೈಸ್ ಮಾಡುವ ಉದ್ದೇಶದಿಂದ ಸಾರ್ವಜನಿಕರ ಪ್ರವೇಶವನ್ನು ಜುಲೈ 08, ಬುಧವಾರ ದಿಂದ, ಜುಲೈ 10 ಶುಕ್ರವಾರದ ತನಕ ನಿಷೇಧಿಸಲಾಗಿದೆ. ಕೊರೋನಾ ಸೋಂಕು ತಡೆಗಟ್ಟಲು, ಮಂಗಳೂರು ಸಹಾಯಕ ಆಯುಕ್ತರ ಸೂ಼ಚನೆಯಂತೆ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್. ಆರ್ ತಿಳಿಸಿದ್ದಾರೆ.
ಸರಕಾರಿ ಕಚೇರಿಗೆ ಸಂಬಂಧಿಸಿದ ಕೆಲಸ ಕಾರ್ಯಗಳಿಗಾಗಿ ಮನೆಯಿಂದ ಹೊರಡುವ ಮುನ್ನ ಈ ಮಾಹಿತಿಯನ್ನು ಗಮನದಲ್ಲಿಟ್ಟುಕೊಳ್ಳಿ.
- HDFC Scholarship up to Rs.75,000. Last date extended to October 15, 2022.
- HDFC Scholarships for all students. Last date is 31-08-2022
- July 15, 2022 Is The Last Date For Subsidy And Loan Scheme From Karnataka Minorities Development Corporation Limited. ಅಲ್ಪಸಂಖ್ಯಾತರ ಸಹಾಯಧನ ಹಾಗೂ ಸಾಲ ಯೋಜನೆಗಳಿಗೆ ಜುಲೈ 15, 2022 ಕೊನೇಯ ದಿನ.
- Details of the different types of Scholarship available for the Students in 2021
- EPF UAN-Aadhaar Linking ALERT!
- ONGC Scholarship for SC/ST/OBC/General Category Students
1 2