For a better experience please change your browser to CHROME, FIREFOX, OPERA or Internet Explorer.

ಅಲ್ಪಸಂಖ್ಯಾತರನ್ನು ಆರ್ಥಿಕವಾಗಿ ಬಲಪಡಿಸುವ ಯೋಜನೆಗಳು

ಪ್ರಜೆಗಳ ಸರ್ವತೋಮುಖ ಅಭಿವೃದ್ಧಿಗೆ ಪಣತೊಟ್ಟಿರುವ ಭಾರತದ ಕೇಂದ್ರ ಹಾಗೂ ರಾಜ್ಯ ಸರಕಾರ ಪ್ರತಿ ವರ್ಷವೂ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿವೆ. ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ನಿಯಮಿತ ಅಲ್ಪಸಂಖ್ಯಾತರನ್ನು ಆರ್ಥಿಕವಾಗಿ ಬಲಪಡಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಪರಿಚಯಿಸಿದ್ದು ಪ್ರಸ್ತುತ ವರ್ಷ ಚಾಲ್ತಿಯಲ್ಲಿರುವ ಯೋಜನೆಗಳಲ್ಲಿ ಕೆಲವೊಂದು ಯೋಜನೆಗಳನ್ನು ನಾವು ಇಲ್ಲಿ ಉಲ್ಲೇಖಿಸಿದ್ದೇವೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31 ಜುಲೈ 2019.

ಅರ್ಜಿಯು ಆನ್-ಲೈನ್ ಮಾದರಿಯಾಗಿದ್ದು ಅರ್ಜಿಯ ಜೊತೆಗೆ ಲಗತ್ತಿಸಬೇಕಾದ ಪ್ರಮುಖ ದಾಖಲೆಗಳು ಈ ಕೆಳಗಿನಂತಿವೆ.

ಆನ್-ಲೈನ್ ಅರ್ಜಿ ಸಲ್ಲಿಸುವಾಗ ಬೇಕಾದ ಪ್ರಮುಖ ದಾಖಲೆಗಳು:

ಗಂಗಾ ಕಲ್ಯಾಣ ಯೋಜನೆ (Ganga Kalyan Scheme)

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಬ್ಯಾಂಕ್ ವಿವರಗಳು
  • RTC ವಿವರಗಳು
  • ಕುಟುಂಬದ ಸದಸ್ಯರ ವಿವರಗಳು (ಹೆಸರು, ಸಂಬಂಧ, ವಯಸ್ಸು, ವಿದ್ಯಾರ್ಹತೆ, ವೃತ್ತಿ)

 ಶ್ರಮ ಶಕ್ತಿ ಯೋಜನೆ (Shramashakthi Scheme)

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಬ್ಯಾಂಕ್ ವಿವರಗಳು
  • ಜಾಮೀನುದಾರರ ವಿವರ (ಹೆಸರು, ವಿಳಾಸ, ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ)

ಸ್ವ-ಉದ್ಯೋಗ ಯೋಜನೆ (Self Employment Scheme)

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಬ್ಯಾಂಕ್ ವಿವರಗಳು
  • ಸಾಲದ ವಿವರಗಳು
  • ಸಾಲ ಮಂಜೂರಾತಿ ಬ್ಯಾಂಕ್ ವಿವರ

ಟ್ಯಾಕ್ಸಿ / ಗೂಡ್ಸ್ ವಾಹನ ಸಾಲ ಯೋಜನೆ (Taxi/Goods Vehicle Loan Scheme)

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಬ್ಯಾಂಕ್ ವಿವರಗಳು
  • ಸಾಲದ ವಿವರಗಳು
  • ವಾಹನದ ಹೆಸರು
  • ಟ್ಯಾಕ್ಸಿ ವಿವರಗಳು (ಡಿ ಎಲ್ ಸಂಖ್ಯೆ, ಬ್ಯಾಡ್ಜ್ ಸಂಖ್ಯೆ, ಡಿ ಎಲ್ ಎಸ್ಟ್ರಕ್ಟ್ ಸಂಖ್ಯೆ)

ವೃತ್ತಿ ಪ್ರೋತ್ಸಾಹ ಯೋಜನೆ (Vrutti Protsaaha Scheme)

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಬ್ಯಾಂಕ್ ವಿವರಗಳು
  • ಸಾಲದ ವಿವರಗಳು
  • ಜಾಮೀನುದಾರರ ವಿವರ (ಹೆಸರು, ವಿಳಾಸ, ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ)

ಆಟೋ ಮೊಬೈಲ್ ಸಬ್ಸಿಡಿ ಯೋಜನೆ (Auto-Mobile Subsidy Scheme)

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಬ್ಯಾಂಕ್ ವಿವರಗಳು
  • ಸಾಲದ ವಿವರಗಳು
  • ಸಾಲ ಮಂಜೂರಾತಿ ಬ್ಯಾಂಕ್ ವಿವರ
  • ಜಾಮೀನುದಾರರ ವಿವರ (ಹೆಸರು, ವಿಳಾಸ, ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ)

ಪಶು ಸಂಗೋಪಣೆ ಯೋಜನೆ (Animal Husbandry Scheme)

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಬ್ಯಾಂಕ್ ವಿವರಗಳು
  • ಸಾಲದ ವಿವರಗಳು
  • ಜಾಮೀನುದಾರರ ವಿವರ (ಹೆಸರು, ವಿಳಾಸ, ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ)

ಗೃಹಸಾಲ ಬಡ್ಡಿ ಸಬ್ಸಿಡಿ ಯೋಜನೆ – ಕ್ರಿಶ್ಚಿಯನ್ ಮಾತ್ರ (Housing Interest Subsidy Loan Scheme -Christians)

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಬ್ಯಾಂಕ್ ವಿವರಗಳು
  • ವಸತಿ ಸಾಲ ವಿವರಗಳು (ಸಾಲ ಮಂಜುರಾತಿ ಮೊತ್ತ, ಬಡ್ಡಿ ದರ, ಬ್ಯಾಂಕ್ ಗೆ ಪಾವತಿಸಿದ ಬಡ್ಡಿ, ಬಾಕಿ ಉಳಿದಿರುವ ಮೊತ್ತ, ಸಾಲ ಖಾತೆ ಸಂಖ್ಯೆ)

ಅಲ್ಪಸಂಖ್ಯಾತ ಕೃಷಿಕರ ಯೋಜನೆ (Minorities Farmer’s Scheme)

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಬ್ಯಾಂಕ್ ವಿವರಗಳು
  • RTC ವಿವರಗಳು
  • ಸಾಲದ ವಿವರಗಳು

 ಅರ್ಜಿಯನ್ನು ಅಲ್ಪಸಂಖ್ಯಾತರ ನಿಗಮದ ಕಚೇರಿಗೆ ಸಲ್ಲಿಸುವಾಗ ಅರ್ಜಿಯ ಜೊತೆ ಲಗತ್ತಿಸಬೇಕಾದ ದಾಖಲೆಗಳು: 

GANGA KALYAN (ಗಂಗಾ ಕಲ್ಯಾಣ ಯೋಜನೆ)

  • Caste and Income Certificate issued by the competent authority.
  • Domicile Certificate / 10th Marks Card / Transfer Certificate.
  • Copy of Aadhaar Card as Residential Proof.
  • Copy of Voter ID / Ration Card.
  • Small or Marginal farmer certificate issued by competent authority.
  • Latest RTC.
  • Revenue Payment Receipt
  • Affidavit on Rs.20 stamp paper that the applicant has not availed subsidy under this scheme previously
  • Land holding letter
  • 2 Passport Size Photos of Applicant\

HOUSING INTEREST SUBSIDY LOAN SCHEME – CHRISTIANS (ಗೃಹಸಾಲ ಬಡ್ಡಿ ಸಬ್ಸಿಡಿ ಯೋಜನೆ – ಕ್ರಿಶ್ಚಿಯನ್ ಮಾತ್ರ)

  • Caste and Income Certificate issued by the competent authority.
  • Domicile Certificate for 10yrs
  • Copy of Aadhaar Card as Residential Proof.
  • Copy of Voter ID / Ration Card.
  • Bank Statement of Account for the loan period
  • Certificate from the Bank
  • Bill for Claiming Interest subsidy under Housing Loan Scheme
  • Sanction order copy from the Bank for loan sanctioned
  • 2 Passport Size Photos of Applicant

ANIMAL HUSBANDRY SCHEME (ಪಶು ಸಂಗೋಪಣೆ ಯೋಜನೆ)

  • Caste and Income Certificate issued by the competent authority.
  • Domicile Certificate / 10th Marks Card / Transfer Certificate.
  • Copy of Aadhaar Card as Residential Proof.
  • Copy of Voter ID / Ration Card.
  • 2 Passport Size Photos of Applicant and Guarantor
  • Project Report
  • Affidavit
  • Copy Of Bank Pass Book

MINORITIES FARMER’S SCHEME (ಅಲ್ಪಸಂಖ್ಯಾತ ಕೃಷಿಕರ ಯೋಜನೆ)

  • Caste and Income Certificate issued by the competent authority. (Income Limit- 4,50,000)
  • Domicile Certificate / 10th Marks Card / Transfer Certificate
  • Copy of Aadhaar Card as Residential Proof.
  • Copy of Voter ID / Ration Card
  • 2 Passport Size Photos of Applicant and Guarantor
  • Declaration that, applicant and family members is not a State or Central Govt. employee
  • Declaration that, Under the scheme, the applicant will not be able to lend / Hypothecate any of the machines purchased
  • Declaration that, applicant or any of his family members have not availed benefits from Govt. from the Agriculture Sector.
  • Invoice
  • Small or Marginal farmer certificate issued by competent authority
  • RTC

 SHRAMA SHAKTHI SCHEME (ಶ್ರಮ ಶಕ್ತಿ ಯೋಜನೆ)

  • Caste and Income Certificate issued by the competent authority.
  • 2 Passport Size Photos of Applicant and Guarantor
  • Copy of Aadhaar Card as Residential Proof Compulsory
  • Copy of Voter ID / Ration Card.
  • Bank Passbook Xerox
  • Project Report
  • Self-Declaration From Applicant

SELF EMPLOYMENT SCHEME (ಸ್ವ-ಉದ್ಯೋಗ ಯೋಜನೆ) 

  • Caste and Income Certificate issued by the competent authority.
  • Domicile Certificate / 10th Marks Card / Transfer Certificate.
  • Copy of Aadhaar Card as Residential Proof.
  • Copy of Voter ID / Ration Card
  • Sanction Letter from Bank
  • Project Report
  • 2 Passport Size Photos of Applicant

TAXI/GOODS VEHICLE LOAN SCHEME (ಟ್ಯಾಕ್ಸಿ / ಗೂಡ್ಸ್ ವಾಹನ ಸಾಲ ಯೋಜನೆ)

  • Caste and Income Certificate issued by the competent authority.
  • Domicile Certificate / 10th Marks Card / Transfer Certificate.
  • Copy of Aadhaar Card as Residential Proof.
  • Copy of Voter ID / Ration Card.
  • Copy of D.L, Badge Number and D.L Extract from RTO
  • Declaration that, applicant is not a State or Central Govt. employee.
  • Declaration that, applicant or any of his family members have not availed benefits from Govt. from the Transport Sector.
  • 2 Passport Size Photos of Applicant and Guarantor
  • Quotation
  • Bank Letter

VRUTTI PROTSAAHA SCHEME (ವೃತ್ತಿ ಪ್ರೋತ್ಸಾಹ ಯೋಜನೆ)

  • Caste and Income Certificate issued by the competent authority.
  • Domicile Certificate / 10th Marks Card / Transfer Certificate.
  • Copy of Aadhaar Card as Residential Proof.
  • Copy of Voter ID and Ration Card.
  • Sanction Letter from Bank
  • Project Report
  • 2 Passport Size Photos of Applicant

AUTO-MOBILE SUBSIDY SCHEME (ಆಟೋ ಮೊಬೈಲ್ ಸಬ್ಸಿಡಿ ಯೋಜನೆ)

  • Applicant Aadhar,Voter ID/Ration Card-Xerox
  • Copy Of Income and Caste Certificate
  • Aadhar and ID of Surety Holder -Xerox
  • Photos-4 Applicant and 4 Surety
  • Bank Pass Book Xerox Copy of the Applicant
  • Project Report
  • Sanctioned letter from Bank.

ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್-ಲೈನ್ ಆಪ್ಲಿಕೇಶನ್ ಗಾಗಿ ಸಂಪರ್ಕಿಸಿ: +91 9449956744

Fobza, ವಾಸುದೇವ ಪ್ಲಾಜಾ, 2ನೇ ಮಹಡಿ, ಬಸ್-ಸ್ಟ್ಯಾಂಡ್ ಬಳಿ, ಬಿ.ಸಿ.ರೋಡ್, ಬಂಟ್ವಾಳ – 574219

leave your comment

Your email address will not be published. Required fields are marked *

Top

Welcome to FOBZA.

Companion for your convenience.

Click here for
Posting Job Opportunities
Finding Dream Job
Career Articles

Close this window for
Businesses Listings
Classifieds Listing
Business News
Emergency Contacts