ಇತ್ತೀಚಿನ ದಿನಗಳಲ್ಲಿ ಮನುಷ್ಯನ ದಿನ ನಿತ್ಯದ ಬದುಕು, ವ್ಯವಹಾರ ಹಾಗೆಯೇ ರಾಷ್ಟ್ರ-ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಭಾವ ಬೀರುವ ಪ್ರಮುಖ ಅಂಶಗಳಲ್ಲಿ ಬ್ಯಾಂಕಿಂಗ್ ಕೂಡಾ ಒಂದು. ನಾಗರೀಕತೆ ಬೆಳೆಯುತ್ತಿದ್ದಂತೆ ವಸ್ತು ವಿನಿಮಯ ವ್ಯವಸ್ಥೆ (Barter System) ನಿಧಾನವಾಗಿ ಬೆಳೆದು ಇಂದು ಬ್ಯಾಂಕ್ ಎಂಬ ಹೆಮ್ಮರವಾಗಿ ಪ್ರತಿಯೊಬ್ಬರ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತಿದೆ.
ಸಹಕಾರಿ ಸಂಘಗಳು ಕೂಡಾ ಇಂದು ಜನಸಾಮಾನ್ಯರ ಬಾಯಿಯಲ್ಲಿ ಬ್ಯಾಂಕ್ ಎಂದು ಕರೆಯಲ್ಪಡುತ್ತಿವೆ. ಇದಕ್ಕೆ ಮೂಲ ಕಾರಣ ಬ್ಯಾಂಕ್ ಮತ್ತು ಸಹಕಾರಿ ಸಂಘಗಳ ಕಾರ್ಯವೈಖರಿಯಲ್ಲಿ ವ್ಯತ್ಯಾಸ ಕಂಡುಬಂದರೂ ತಾಂತ್ರಿಕತೆಯ ಜೊತೆ ಮುನ್ನಡೆಯುತ್ತಿರುವ ಸಹಕಾರಿ ಸಂಘಗಳು ನೀಡುತ್ತಿರುವ ಅತ್ಯಾಧುನಿಕ ಸೌಲಭ್ಯಗಳು.
ಅಂತರಾಷ್ಟ್ರೀಯ ಮಟ್ಟದ ಬ್ಯಾಂಕ್ ಗಳಿಗೆ ಪೈಪೋಟಿ ನೀಡಿ ಬೆಳೆಯಿತ್ತಿರುವ ಹಲವಾರು ಸಹಕಾರಿ ಸಂಘಗಳಲ್ಲಿ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ-ಕೋ ಆಪರೇಟಿವ್ ಲಿಮಿಟೆಡ್ ಕೂಡಾ ಒಂದು.
ಉತ್ತರ ಕರ್ನಾಟಕದ ಕಾರವಾರ ಜಿಲ್ಲೆಯ ಮಲ್ಲಾಪುರ ಎಂಬಲ್ಲಿ ಅಶಿಕ್ಷಿತ, ದೌರ್ಜನ್ಯಕ್ಕೊಳಗಾದ ಮತ್ತು ಆರ್ಥಿಕವಾಗಿ ಹಿಂದುಳಿದ ಜನರ ನೆರವಿಗೆಂದು ಶ್ರೀ ಜಾರ್ಜ್ ಫೆರ್ನಾಂಡಿಸ್ ಎಂಬವರ ನಾಯಕತ್ವದೊಂದಿಗೆ ಸಪ್ಟಂಬರ್ 14, 2003 ರಲ್ಲಿ ಪ್ರಾರಂಭವಾದ ಈ ಸಂಸ್ಥೆ ಕ್ಷಿಪ್ರ ವೇಗದೊಂದಿಗೆ ಬೆಳೆದು ಇಂದು ಇಡೀ ಕರ್ನಾಟಕದ್ಯಾದಂತ 92 ಶಾಖೆಗಳನ್ನು ಹೊಂದಿದೆ.
ಪ್ರತಿಯೊಬ್ಬ ಗ್ರಾಹಕ ಮಿತ್ರರಿಗೆ ವಿಶೇಷ ಕಾಳಜಿಯೊಂದಿಗೆ ಸೇವೆ ನೀಡುತ್ತಿರುವ ಈ ಸಹಕಾರಿ ಸಂಸ್ಥೆ ರಾಜ್ಯಾದಂತ ಜನಪ್ರಿಯಗೊಂಡು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.
ವಿಶೇಷ ಯೋಜನೆಗಳು
ಅಂಜಲಿ ಕ್ಯಾಶ್ ಸರ್ಟಿಫಿಕೇಟ್: ಕೇವಲ 90 ತಿಂಗಳಲ್ಲಿ ನಿಮ್ಮ ಹಣ ದ್ವಿಗುಣ
ಮಾಸಿಕ ವರಮಾನ ಯೋಜನೆ: ರೂ. 1,20,000/- ಠೇವಣಿಗೆ ರೂ. 1,000/- ಪ್ರತಿ ತಿಂಗಳು ಬಡ್ಡಿ ಪಡೆಯಿರಿ. (10% ಬಡ್ಡಿದರದಲ್ಲಿ 3 ವರ್ಷ ಅವಧಿಗೆ)
ಉಜ್ವಲ ಭವಿಷ್ಯ ನಿಧಿ ಯೋಜನೆ: ರೂ. 1,000/- ತೊಡಗಿಸಿ ಮತ್ತು 120 ತಿಂಗಳ ನಂತರ ರೂ. 26,000/- ಪಡೆಯಿರಿ (ಈ ಠೇವಣಿಯನ್ನು ರೂ. 1,00,000/- ಮತ್ತು ಗುಣಕಗಳಲ್ಲಿ ಸಹ ವಿನಿಯೋಗಿಸಬಹುದು).
ಹಿರಿಯ ನಾಗರಿಕರಿಗೆ : 10.5%, 366 ದಿನಗಳಿಗೆ – 1 ವರ್ಷ ಮೇಲ್ಪಟ್ಟ ಠೇವುದಾರರಿಗೆ (555 ಹಾಗೂ 999 ದಿನಗಳ ಠೇವು ಯೋಜನೆಯನ್ನು ಹೊರತುಪಡಿಸಿ).
ವಿಶೇಷ ಮೀಸಲಾತಿ ಬಡ್ಡಿ ದರ : 10.5%, 366 ದಿನಗಳಿಗೆ.
ವಿಧವೆಯರಿಗೆ, ಅಂಗವಿಕಲರಿಗೆ, ಸೈನಿಕರಿಗೆ, ನಿವೃತ್ತ ಸೈನಿಕರಿಗೆ, ದೇಶಸೇವೆಯಲ್ಲಿ ಹುತಾತ್ಮರಾದ ಸೈನಿಕ ಕುಟುಂಬದವರಿಗೆ, ಪೋಲಿಸರಿಗೆ, ನಿವೃತ್ತ ಪೋಲಿಸರಿಗೆ * (ಸೂಕ್ತ ದಾಖಲೆಗಳನ್ನು ಒದಗಿಸತಕ್ಕದ್ದು).
ಪ್ರತಿ ತಿಂಗಳು ರೂ. 2500/- ನ್ನು ತೊಡಗಿಸಿ 36 ತಿಂಗಳುಗಳ ನಂತರ ರೂ. 1,05,180/- + ರೂ. 1000/- ಬೋನಸ್ ಪಡೆಯಿರಿ.
ಪ್ರತಿ ತಿಂಗಳು ರೂ. 1200/- ನ್ನು ತೊಡಗಿಸಿ 36 ತಿಂಗಳುಗಳ ನಂತರ ರೂ. 50,486/- + ರೂ. 500/- ಬೋನಸ್ ಪಡೆಯಿರಿ.
ಪ್ರತಿ ತಿಂಗಳು ರೂ. 500/- ನ್ನು ತೊಡಗಿಸಿ 60 ತಿಂಗಳುಗಳ ನಂತರ ರೂ. 40,014/- 11% (ಪ್ರ.ವ) ಬಡ್ಡಿದರದಲ್ಲಿ ಪಡೆಯಿರಿ.
ಕಲ್ಯಾಣ ನಿಧಿ ಯೋಜನೆ: ಪ್ರತಿ ತಿಂಗಳು ರೂ. 1000/- ನ್ನು ತೊಡಗಿಸಿ 180 ತಿಂಗಳುಗಳ ನಂತರ ರೂ. 4,14,774/- ಪಡೆಯಿರಿ.
ಮಕ್ಕಳ ಭವಿಷ್ಯ ನಿಧಿ ಯೋಜನೆ : ಪ್ರತಿ ತಿಂಗಳು ರೂ. 1500/- ನ್ನು ತೊಡಗಿಸಿ 144 ತಿಂಗಳುಗಳ ನಂತರ ರೂ. 4,15,683/- ಪಡೆಯಿರಿ.
ಪ್ರತಿ ತಿಂಗಳು ರೂ. 750/- ನ್ನು ತೊಡಗಿಸಿ 144 ತಿಂಗಳುಗಳ ನಂತರ ರೂ. 2,07,841/- ಪಡೆಯಿರಿ.
ತ್ವರಿತ ಸಾಲ : ಕುಟುಂಬಕ್ಕೆ ಕನಿಷ್ಟ ಒಂದಾದರೂ ವಾಹನ… ನಮ್ಮ ಬಯಕೆ.
ನಿಮ್ಮ ಹೊಸ ವಾಹನ ಖರೀದಿಸುವ ಕನಸನ್ನು ನನಸಾಗಿಸಲು ನಿಮ್ಮ ಹತ್ತಿರದ ಶಾಖೆಗೆ ಇಂದೇ ಭೇಟಿ ನೀಡಿ.
ನಮ್ಮಲ್ಲಿ ಬೈಕ್, ಸ್ಕೂಟರ್, ರಿಕ್ಷಾ, ಕಾರ್, ಟ್ರಕ್, ಟಿಪ್ಪರ್ ಗಳಂತಹ ಯಾವುದೇ ವಾಹನಗಳ ಖರೀದಿಗೆ ತ್ವರಿತವಾಗಿ (Spot Loan) ಕನಿಷ್ಟ ದಾಖಲಾತಿಗಳೊಂದಿಗೆ 36, 48, 60, 72 ಸುಲಭ ಕಂತುಗಳಲ್ಲಿ ಸಾಲವನ್ನು ನೀಡಲಾಗುವುದು. ಜಮೀನು ಅಡಮಾನ ಹಾಗೂ ಇತರೆ ಆರ್ಥಿಕ ಭದ್ರತೆ ನೀಡಿದ್ದಲ್ಲಿ ಹೊಸ ವಾಹನ ಖರೀದಿಗೆ 100% ಸಾಲವನ್ನು ನೀಡಲಾಗುವುದು. ಅನುಕೂಲಕರ ಬಡ್ಡಿ ದರ, 75% ವರೆಗೆ ಸಾಲ, ಹಾಗೂ ಸುಲಭ ಮಾಸಿಕ ಕಂತುಗಳು.
ಗೃಹ ಸಾಲ: ಮನೆ ಕಟ್ಟಲು, ಖರೀದಿಸಲು, ದುರಸ್ತಿಗೆ, ವಿಸ್ತರಣೆಗೆ, ಅಪಾರ್ಟ್ ಮೆಂಟ್/ ಪ್ಲ್ಯಾಟ್ ಖರೀದಿಸಲು, ಅಂಗಡಿ ಕಟ್ಟಲು ಮತ್ತು ಖರೀದಿಗಾಗಿ 60, 72, 84, 120 ಮಾಸಿಕ ಕಂತುಗಳಲ್ಲಿ ಗರಿಷ್ಠ ರೂ. ಒಂದು ಕೋಟಿ ವರೆಗೆ ಸಾಲ.
ವೈಯುಕ್ತಿಕ ಸಾಲ: ಸರಕಾರಿ, ಅರೆ-ಸರಕಾರಿ ಹಾಗೂ ಖಾಸಗಿ ಸಂಸ್ಥೆಯ ನೌಕರರಿಗೆ 24, 36, 48 ಮಾಸಿಕ ಕಂತುಗಳಲ್ಲಿ ವೇತನ ಅರ್ಹತೆ ಆಧಾರದ ಮೇಲೆ ಗರಿಷ್ಠ ರೂ. 10 ಲಕ್ಷದ ವರೆಗೆ ಸಾಲ ಸೌಲಭ್ಯ.
ಜಮೀನು ಹಾಗೂ ಕಟ್ಟಡ ಒತ್ತೆ ಸಾಲ: ಜಮೀನು ಹಾಗೂ ಕಟ್ಟಡ ಅಡವು (ಒತ್ತೆ) ಆಧಾರದ ಮೇಲೆ ರೂ. 1 ಕೋಟಿ ವರೆಗೆ 120 ಕಂತುಗಳಲ್ಲಿ ಸಾಲ ನೀಡಲಾಗುವುದು.
ಗೃಹ ಬಳಕೆ ಸಾಮಾಗ್ರಿಗಳ ಮೇಲೆ ಸಾಲ: ನಿತ್ಯೋಪಯೋಗಿ ಗೃಹೋಪಕರಣಗಳಿಗೆ 12 ರಿಂದ 24 ಮಾಸಿಕ ಕಂತುಗಳಲ್ಲಿ 75% ಸಾಲ ಸೌಲಭ್ಯ. (ಟಿವಿ, ಫ್ರಿಡ್ಜ್, ವಾಶಿಂಗ್ ಮಶಿನ್, ಓವನ್, ಮೊಡ್ಯೂಲರ್ ಕಿಚನ್ ಇತ್ಯಾದಿ.)
ವ್ಯಾಪಾರ ಸಾಲ: ನಿಮ್ಮ ವ್ಯವಹಾರ ಅಭಿವೃದ್ಧಿಗಾಗಿ ಬಂಡವಾಳ ಮತ್ತು ಹೊಸ ವ್ಯಾಪಾರ ಪ್ರಾರಂಭಿಸಲು 36, 48, 60 ಮಾಸಿಕ ಕಂತುಗಳಲ್ಲಿ ಗರಿಷ್ಠ ರೂ. 20 ಲಕ್ಷದ ವರೆಗೆ ಸಾಲ ನೀಡಲಾಗುವುದು.
ಓವರ್ ಡ್ರಾಫ್ಟ್ ಸಾಲ: ಗುತ್ತಿಗೆದಾರರು ಮತ್ತು ವಿತರಕರಿಗೆ ತಮ್ಮ ದೈನಂದಿನ ವ್ಯವಹಾರದ ಅನುಕೂಲಕ್ಕಾಗಿ 1 ವರ್ಷದ ಅವಧಿಗೆ, ಪ್ರತಿ ವರ್ಷದ ನವೀಕರಣದೊಂದಿಗೆ ಕನಿಷ್ಠ 5 ಪಟ್ಟು ವ್ಯವಹಾರ ಮಾಡುವ ಷರತ್ತಿನೊಂದಿಗೆ ಓವರ್ ಡ್ರಾಫ್ಟ್ ಸೌಲಭ್ಯ.
ಪಿರೋಪಕರಣ ಸಾಲ: ಡೈನಿಂಗ್ ಟೇಬಲ್, ಕುರ್ಚಿ ಸೆಟ್, ಶೋ ಕೇಸ್, ಅಲ್ಮೇರಾ, ಕಂಪ್ಯೂಟರ್ ಟೇಬಲ್ ಹಾಗೂ ಪೀಠೋಪಕರಣಗಳ ಖರೀದಿಗೆ ಸುಲಭ ಮಾಸಿಕ ಕಂತುಗಳಲ್ಲಿ 75% ಸಾಲ ಸೌಲಭ್ಯ.
ವಿದ್ಯುತ್ ಉಪಕರಣ ಸಾಲ: ಪ್ರತಿ ಮನೆಗೆ ಅಗತ್ಯವಿರುವ ವಿದ್ಯುತ್ ಉಪಕರಣಗಳಿಗೆ, ಏರ್ ಕಂಡಿಶನರ್, ಇನ್ವರ್ಟರ್, ಜನರೇಟರ್ ಮುಂತಾದ ವಿದ್ಯುತ್ ಉಪಕರಣಗಳಿಗೆ ಮಾಸಿಕ ಕಂತುಗಳಲ್ಲಿ 75% ಸಾಲ ನೀಡಲಾಗುವುದು.
ಸ್ವಂತ ಉದ್ಯೋಗ ಸಾಲ: ಹೊಸದಾಗಿ ಸ್ವಂತ ಉದ್ಯೋಗ ಪ್ರಾರಂಭಿಸಲು ಯೋಜನಾ ವರದಿ ಆಧರಿಸಿ ರೂ. 5 ಲಕ್ಷದ ವರೆಗೆ ಸಾಲ ನೀಡಲಾಗುವುದು.
ಸೇವಾ ವೈಶಿಷ್ಟ್ಯಗಳು
* ಕೋರ್ ನೆಟ್ ವರ್ಕಿಂಗ್ *ಆರ್.ಟಿ.ಜಿ.ಎಸ್/ ಎನ್.ಇ.ಎಫ್.ಟಿ/ ಎನ್.ಎ.ಸಿ.ಎಚ್. (ಹೋಸ್ಟ್ ಟು ಹೋಸ್ಟ್ ಸೇವೆ ಮುಖಾಂತರ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ನಗದು ವರ್ಗಾವಣೆ) *ಇ-ಸ್ಟ್ಯಾಂಪಿಂಗ್ *ಪಾನ್ ಕಾರ್ಡ್ * ಚಿನ್ನದ ನಾಣ್ಯ ಮಾರಾಟ * ಜೀವ ವಿಮೆ (ಎಲ್.ಐ.ಸಿ) ಪಾಲಿಸಿಗಳ ಮಾರಾಟ ಮತ್ತು ಪ್ರೀಮಿಯಂ ಕಲೆಕ್ಷನ್ ಸೆಂಟರ್ *ಜನರಲ್ ವಿಮೆ: ವಾಹನ, ಅಪಘಾತ, ಆರೋಗ್ಯ ಹಾಗೂ ಸರಕು (ಸ್ಟಾಕ್) * ಹಣ-ವರ್ಗಾವಣೆ: ವೆಸ್ಟರ್ನ್ ಯೂನಿಯನ್, ಮನಿ ಗ್ರಾಮ್, ಟ್ರಾನ್ಸ್ ಫಾಸ್ಟ್, ಎಕ್ಸ್ ಪ್ರೆಸ್ ಮನೀ, ರಿಯಾ ಮನೀ, ಮ್ಯಾಕ್ಸ್ ಮನೀ * ಆರೋಗ್ಯ ಕಾರ್ಡ್: ಕೆ.ಎಮ್.ಸಿ, ಮಣಿಪಾಲ್, ಫಾದರ್ ಮುಲ್ಲರ್ ಮಂಗಳೂರು * ಕಸ್ತೂರ್ಬಾ ಹಾಸ್ಪಿಟಲ್ ಮಣಿಪಾಲ ನೋಂದಣಿ ಹಾಗೂ ಮಾಹಿತಿ ಕೇಂದ್ರ.
ನಮ್ಮ ಸಹಕಾರಿಯ ನೂತನ ಮೌಲ್ಯಾಧಾರಿತ ಸೇವೆಗಳು
ಜೀವ ವಿಮಾ ಪ್ರೀಮಿಯಂ ಕಲೆಕ್ಷನ್ ಸೆಂಟರ್
ನಿಮ್ಮ ಎಲ್.ಐ.ಸಿ ಪ್ರೀಮಿಯಂ ಕಂತು ವಾಯಿದೆ ಮೀರಿದೆಯೇ… ಸರದಿ ಸಾಲಿನಲ್ಲಿ ನಿಲ್ಲುವ ಚಿಂತೆಯೇ…
ಇಂದೇ ನಿಮ್ಮ ಹತ್ತಿರದ ನಮ್ಮ ಶಾಖೆಗೆ ಭೇಟಿ ನೀಡಿ, ತ್ವರಿತ ಹಾಗೂ ಸುಲಭ ಪಾವತಿ ಮೂಲಕ ಎಲ್.ಐ.ಸಿ ಪ್ರೀಮಿಯಂ ಕಂತು ತುಂಬಿರಿ.
ಕಸ್ತೂರ್ಬಾ ಆಸ್ಪತ್ರೆಯ ಮಾಹಿತಿ ಹಾಗೂ ನೋಂದಣಿ ಸೌಲಭ್ಯ
ಮಣಿಪಾಲದ ಹೆಸರಾಂತ ಕಸ್ತೂರ್ಬಾ ಆಸ್ಪತ್ರೆಯ ಮಾಹಿತಿ ಹಾಗೂ ನೋಂದಣಿ ಸೌಲಭ್ಯ ಎಲ್ಲ ಶಾಖೆಗಳಲ್ಲಿ ಲಭ್ಯ.
ನಮ್ಮ ವಿಳಾಸ:
ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ಸ್ ಲಿ., ಕಾರವಾರ
ಗ್ರೌಂಡ್ ಫ್ಲೋರ್, ಶ್ರೀನಿವಾಸ್ ಅಪಾರ್ಟ್ ಮೆಂಟ್, ಶ್ರೀ ತಿರುಮಲ ದೇವಸ್ಥಾನದ ಎದುರುಗಡೆ, ಮುಖ್ಯರಸ್ತೆ, ಬಂಟ್ವಾಳ-574211
ಪ್ರಧಾನ ಕಛೇರಿ: “ರೋಜರಿ ಡೇಲ್ “ಕೇಶವ ಶೇಟ್ ರೋಡ್.
1 ನೇ ಕ್ರಾಸ್, ಸೋನಾರವಾಡಾ, ಕಾರವಾರ – 581304.
ಹೆಚ್ಚಿನ ಮಾಹಿತಿಗೆ ನಮ್ಮ ವೆಬ್-ಸೈಟನ್ನು ಸಂದರ್ಶಿಸಿ – CLICK HERE